Posts

Showing posts from July, 2020

The Alternate Life to lead while facing CORONA

Image
Image Credit: Google.com      An year ago none of us did imagine being in a situation like that of what we are facing today. The worst that anyone could have thought of was something like a apocalypse, not the one like we see in "Now Apocalypse". So now that we are facing this pandemic, people have started to think as to how one should live his/her life without losing the enthusiasm because to stay indoors for weeks, months is something still alien to us and we have never faced this situation before at least nothing that i remember of. everyone has been in search of something to keep themselves productive and to not die of depression and feeling worthless sitting at home. whilst many have resorted to keep themselves busy with watching many of the shows available on Netflix, Amazon Prime and the students had no other no way but to keep them busy with assignments, tests and had to get into the peer pressure of taking part in the race of number of E-Certificates earne...

ಮಳೆಗಾಲ : ಹಿಂಗೆ ಒಂದು ನೆನಪು

Image
     ಅವತ್ತು ಯಾಕೋ ಒಂಥರಾ ಬೋರಾಗ್ತಾ ಇತ್ತು ಅಣ್ಣ ಏನೋ ಎಕ್ಸಾಮ್ ಗೆ ಓದ್ಕೊತ್ತಿದ್ದ , ಅಪ್ಪ ಮನೇಲಿರ್ಲಿಲ್ಲ , ಅಮ್ಮ ಅಡಿಗೆ ಮಾಡ್ತಾ ಇದ್ರು ಪಕ್ಕದ್ಮನೆ ತಮ್ಮ ತಂಗಿನೆಲ್ಲ ಕರ್ಕೊಂಡು ಸೈಕಲ್ ಸವಾರಿ ಹೋಗೋಣ ಅಂದ್ರೆ ನೆಲ ಕಿತ್ತು ಬರುತ್ತೆ ಅನ್ನಷ್ಟು ಜೋರು ಮಳೆ ಆಕಡೆ ಟಿವಿ ನೋಡಣ ಅಂತ ಆನ್ ಮಾಡಿದ್ರೆ ಮಹಾಮಾರಿ ಕೊರೋನ , ಕೊರೋನ ಮಹಾಸ್ಪೋಟ ಅಂತ ಮೈಮೇಲೆ ಎಗರಿ ಬರ್ತಾರೆ ಅನ್ನಂಗೆ ಟಿವಿ ನ್ಯೂಸ್ ಅವರು ಅರಚ್ಕೋತಿದ್ರು. ಅದನ್ನೂ ಆಫ್ ಮಾಡಿ ಇನ್ನೇನು ಮಾಡೋದು ಅಂತ ಹೇಳಿ ಮನೆ ಮುಂದಿನ ಪೋರ್ಟಿಕೋಗೆ ಬಂದು ಕಾಲು ಚಾಚ್ಕೊಂಡು ಚೇರ್ ಮೇಲೆ ಒರ್ಕೊಂಡು ಹಾಗೆ ಕಣ್ಮುಚ್ದೆ ಗಾಳಿ ಜೊತೆ ತೇಲಿಬಂದು ನನ್ನ ಮುಖದ ಮೇಲೆ ಬಿದ್ದ ಮಳೆ ಹನಿಗಳು ನನ್ನನ್ನ ಕರ್ಕೊಂಡು ಹೋಗಿದ್ದು ನನ್ನ ಬಾಲ್ಯದ , ಅದ್ರಲ್ಲೂ ಮಳೆಗಾಲದ ದಿನಗಳಿಗೆ. ಜೋರು ಮಳೇಲಿ ಒಂದುವರೆ ಕಿಲೋಮೀಟರ್ ನಡ್ಕೊಂಡು ಶಾಲೆಗೆ ಹೋಗುವಾಗ ಎಷ್ಟು ಬೇಜಾರಾಗ್ತಿತ್ತೋ(ಬಹುಶಃ ಶಾಲೆಗೆ ಖುಷಿಯಿಂದ ಹೋಗೋ ಮಕ್ಳನ್ನ ಹುಡ್ಕೋದು ಮರುಭೂಮಿಲಿ ಓಯಸಿಸ್ ಹುಡ್ಕೋ ಹಾಗೆ ಅನ್ಸುತ್ತೆ) ಆ ಬೇಜಾರು ಮುರಿದು ಹೋಗೋ ಅಷ್ಟು ಮಜಾ , ಖುಷಿ ಜೋರು ಮಳೇಲಿ ವಾಪಾಸು ಬರುವಾಗ ಸಿಗ್ತಿತ್ತು. ಸಮವಯಸ್ಸಿನ ಒಂದು ಮಕ್ಕಳ ಮರಿ ಸೈನ್ಯನೇ ನಮ್ಮಲ್ಲಿದ್ಮೇಲೆ ಕೇಳ್ಬೇಕಾ.      ಮನೇವ್ರ ಒತ್ತಾಯಕ್ಕೇನೋ ಛತ್ರಿ ತಗೊಂಡು ಹೋಗ್ತಿದ್ವಿ , ಆದ್ರೆ ಆ ಛತ್ರಿ ಎಲ್ಲಿ ಮಳೇಲಿ ನೆಂದು ಒದ್ದೆ ಆಗಿ ಅದುಕ್ಕೆ ಚಳಿ ಆಗ...

Covid Pandemic Paintings

Image
Paintings: Akanksha H S      Hi guys.... In this pandemic situation the paintings I had done just to engage myself far away from this stressful situation and how did I manage to engage myself in this works made me to realise what can I do. I mean my talent explored in this lock down.                     Someone has rightly said that “If health is lost then everything is lost". After all health is wealth and we are nothing without health. Nothing is supreme than what our health stands at the present moment.      “A healthy person (whether rich or poor) lives more happy and peaceful life than any rich person having a diseased body. So be healthy.    I found the painting which made me to keep my mind peaceful. It's not just the hobby but it is my passion.      In this period, I utilized my time for my painting. So that my mind will be diverted from t...

ಅಪರಿಚಯ

Image
Image credit: alamy.com           ಯಾರೋ ಎಲ್ಲೋ ಸಿಕ್ಕವರಿಗೆ ಅವಶ್ಯಕತೆ ಗೂ ಮೀರಿ sorry, thank you, please ಎಂದಿದ್ದೇನೆ, ಆದರೆ ನಿನ್ನೊಂದಿಗೆ ಏಕೋ ನನ್ನ ಅಹಂಕಾರ ಬಾಯಿ ಕಟ್ಟಿ ಹಾಕುತ್ತದೆ. ಯಾರದೋ ಹಾಡು,ಕವನ, ಸಂದೇಶ, ನೃತ್ಯ, ಛಾಯಾಚಿತ್ರಕ್ಕೆ  ಹೆಬ್ಬೆರಳು ನೋಯುವಷ್ಟು likes ಒತ್ತಿದ್ದೇನೆ, ಅದು ಯಾಕೋ ನಿನ್ನ ಪ್ರತಿಭೆಗೆ ಚಪ್ಪಾಳೆ ತಟ್ಟಲು ಕೈ ಕಟ್ಟಿ ಹಾಕಿದಂತಾಗುತ್ತದೆ. ಯಾರದೋ ಸಾವಿಗೆ ಶೋಕ ಸೂಚಿಸಿ  ನೂರಾರು ಮಾನಸಿಕ ಸ್ವಾಸ್ಥ್ಯದ ಕುರಿತು ಪೋಸ್ಟ್ ಹಾಕಿದ್ದೇನೆ, ಅದು ಯಾಕೋ ಪಕ್ಕದಲ್ಲೇ ಸಾಯುತ್ತಿರುವ  ನಿನ್ನೆಡೆಗೆ ನೋಡಲು ಕಣ್ಣು ಕುರುಡಾಗಿ ಹೋಗುತ್ತದೆ. ಯಾರದೋ ಹತ್ತಿರ ನಿನ್ನ ಬಗ್ಗೆ  ಅದೆಷ್ಟೋ ಚಾಡಿ ಮಾತು ಹೇಳಿದ್ದೇನೆ, ಅದು ಯಾಕೋ ಒಮ್ಮೆಯೂ ನಿನ್ನ ಎದುರು ನಿಂತು  ಹೇಳಲು ಧೈರ್ಯವೇ ಬರಲಿಲ್ಲ. ಯಾರದೋ ಹತ್ತಿರ ಬಿಕ್ಕಿ ಬಿಕ್ಕಿ ಅತ್ತು  ಸಮಾಧಾನ ಹುಡುಕಿದ್ದೇನೆ, ಅದು ಯಾಕೋ ನಿನ್ನ ಪಕ್ಕಕುಳಿತು ಮಾತನಾಡಲು  ನನಗೆ ಸಮಯವೇ ಇಲ್ಲವಾಯಿತು. ಅದೆಷ್ಟೋ ಮೈಲಿ ದೂರದಲ್ಲಿರುವ ಅದು ಯಾರಿಗೂ "How are you?" ಎಂದು ಕೇಳಿದ್ದೇನೆ, ಮೈ ಗೆ ಮೈ ತಾಕುವ ಹತ್ತಿರವಿದ್ದು  ನಿನ್ನ ಕೇಳುವ ಅಗತ್ಯ ಇದೆ ಎಂದು ಅನಿಸಲೇ ಇಲ್ಲ. ಯಾರದೋ ಸಂತೋಷವನ್ನು ನೋಡಿ  ನಂಗೂ ಅದು ಬೇಕು ಎಂದು ಬಯಸಿದ್ದೇನೆ, ಅದು ಯಾಕೋ ಪಕ್ಕದಲ್ಲೇ ಇರುವ ನಿನ್ನ ನೋಡಲು ಮನಸ್ಸು ಒಪ...

LIFE DURING LOCKDOWN

Image
                                       Image Credit : kirwanspharmacy      Who would have thought that the seemingly small CORONA VIRUS would be the cause of us losing our freedom? Up until today CORONA VIRUS has affected almost all the countries of the world, while continuing to take people’s lives and health, it is also letting the people of the world   to take   a break from the hustle and bustle of their daily lives and sit at home and enjoy the things that they “did not have time for”.      Hats off to all the introverts out there as I have no clue how they do it because as an outgoing person, I’m having a very hard time staying in. Besides sleeping for 10 hours, watching T.V and using phone for atleast   5 hours, and reading some of the books   of my choice, and going through all the possible interesting lessons...

"The Mother I Never Knew"

Image
Pic: KAPMI Library Sudha Murthy is an Indian Engineering teacher and kannada and english author. She began her professional career in computer science and engineering. She is the chairperson of Infosys foundation. Mrs. Murthy wrote more than 21 books and one among them is 'The Mother I Never Knew'.   It's a short book has two novellas. Both the stories are not related. It mainly revolves around men who discover that the mothers who grew them are not actually their birth mothers. And they go on to find about the real mother. First story is about Venkatesh, who is the main character of this story. He is a bank employee in Bengaluru. Everything was completely normal until he had transferred to Hubli. There in Hubli, wherever he used to go he was assumed to be someone else. So it was more like as we have heard there are seven look alike persons in the world. Venkatesh was quite puzzled. Venkatesh got to know that he has look alike in the same town. So what Venkatesh start o...

ಬಣ್ಣದ ಬದುಕಿನ ಪರಪಂಚ

Image
      Image credit: Shashikant Dhotre    ಒಂಭತ್ತು ತಿಂಗಳ ನಿನ್ನ ಗರ್ಭದಲ್ಲಿ ಕಥೆ ಕವನಗಳ ಆಲಿಸುವಿಕೆಯಲ್ಲಿ ,  ಹೊರಬಂದ ನನ್ನ ಆಗಮನದಲ್ಲಿ   ನಿಮ್ಮಿಬ್ಬರ ನಗುವಲ್ಲಿ ನಾ ಕಂಡೆ ನನ್ನ ಪರಪಂಚವ...   ನನ್ನ ಆಗಮನದನಂತರ ನಾವು ಕಳೆದ ನನ್ನ   ಮೊದಲವರ್ಷದ ಹುಟ್ಟಿದ ಹಬ್ಬದಲ್ಲಿ ನೀ   ಕೊಟ್ಟ ಚುಂಬನವೇ ಉಡುಗೊರೆಯ ರೂಪ ಎಂದು ಭಾವಿಸಿದಾಗ ನಾ ಕಂಡೆ ನನ್ನ ಪರಪಂಚವ...   ಲಾಲನೆ ಪಾಲನೆಯಲ್ಲಿ ಬೆಳೆದು ತಿಳಿಸಂಜೆಯ ಹೊತ್ತಲ್ಲಿ ಮೂಡಿಬರುತ್ತಿದ್ದ ರಾಮಾಯಣ , ಮಾಹಾಭಾರತ ,  ಪುರಾಣ ಕಥೆಗಳ ಲಹರಿಯಲ್ಲಿ ಕಳೆದ ಬಾಲ್ಯದ     ಕ್ಷಣಗಳಲ್ಲೇ ನಾ ಕಂಡೆ ನನ್ನ ಪರಪಂಚವ...   ರಾತ್ರಿಯ ಹೊತ್ತಲ್ಲಿ ಚಂದಮಾಮನ ಜೊತೆಗೆ ಅಮ್ಮ ಹಾಕುತ್ತಿದ್ದ ಕೈತುತ್ತಿನಲ್ಲಿ   ಒಂದಿಷ್ಟ್ ಆದರೂ ಕೇಳಲಿ ಎಂದು ಬಡಬಡಿಸುತ್ತಿದ್ದ ಅದೆಷ್ಟೋ ಕಿವಿಮಾತಿನ ಚಾಟಿಯಲ್ಲಿ   ನಾ     ಕಂಡೆ ನನ್ನ ಪರಪಂಚವ...   ಮಾಗಿದ ಚಳಿಯಲ್ಲಿ ಚುಮು ಚುಮು ಕೊರೆಯುವ ಹೊತ್ತಲ್ಲಿ ಮೈನವಿರೇಳಿಸುವ ಕಷಾಯದ ಗುಂಗಲ್ಲಿ ಒಲೆಯ ಕಾವನ್ನ ಸವೆಯುತ್ತ ನಾ ಕಳೆದ ಬಾಲ್ಯವ ಮತ್ತೆ   ಮೆಲುಕುಹಾಕುತ್ತ ನಾ ಕಂಡೆ ಮತ್ತೊಮ್ಮೆ ನನ್ನ ಪರಪಂಚವ...   ತುಟಿಯ ತೆರೆಯದೆಯು ಆಡಿದ ಸಾವಿರಾರು ಪದಗಳಲ್ಲಿ ಎಲ್ಲರ ಜೊತೆಯಲ್ಲೂ ಕಳೆದ ಸುಮಧುರ  ...

Mandala Art

Image
Art: Namratha T J Mandala art, it's said that as meditative art, which has a huge history in Asian countries. Currently, it is using in various purpose as many as possible like a trend! It's awfully look hidden plenty of energy, concentration and time. Painting: Namratha T J Water painting stands always my first preference and the most favorite type. Surprisingly, I did water colour paintings before all others! Knowingly or unknowingly, nature is the true teacher for all of us. We learn the actual science from the nature. We usually used to pour out all our negativity and feel joy, silence, abundance, and many more in the nature. One such nature's painting is here! Namratha T. J. Second year  B.A. KAPMI, Shivamogga

The Firsts of Many

Image
      Image Credit: Pinterest      My life started with darkness yeah you read it right it's darkness but don’t judge me right  way hold on what until I take you through my story so yeah it started with darkness because  i hadn’t opened my eyes yet and then someone all of a sudden said “let there be light” and that's the first time i opened my eyes and I’m sure someone learnt that dialogue from some random english movie that was running on the TV      So we are actually going to go through my life timeline until this very day from the first day out of which one indent i have told you guys already 'me opening my eye' it was quiet a big thing for my fans and here by fans i mean to say my parents as they were the ones who were most eagerly waiting for me like a diehard fan of shahrukh khan waiting outside of his house just to get a glance of his face. That was the first of many disappointment that i faced in my just started life caus...

ನಾನೀಗ ಬಂಧಿ:

Image
Image Credit: :  Shutterstock ಜೀವನದಲ್ಲಿ ಕತ್ತಲು ಕವಿದಂತೆ ಭಾಸವಾಗುತ್ತಿದೆ. ನಮ್ಮ ಗಡಿಬಿಡಿ ಜೀವನಕ್ಕೆ ಉದ್ದನೆಯ ಪೂರ್ಣವಿರಾಮ, ಗಾಡಿ ಹಾರನ್ ಸಪ್ಪಳ ವಿಲ್ಲ , ಜನರ ಮಾತಿಲ್ಲ ದೇವಸ್ಥಾನಗಳಲ್ಲಿ ಗಂಟೆಯ ನಿನಾದ ವಿಲ್ಲ, ಎಲ್ಲವೂ ಶೂನ್ಯದ ರೀತಿ ಯಂತ್ರದಂತೆ ಓಡುವ ನನ್ನ ಕಾಲುಗಳಿಗೆ ಉದ್ದನೆಯ ವಿರಾಮ , ಟಿವಿ ಹಚ್ಚಿದ ಕ್ಷಣ ಕಣ್ಣು ಮುಂದೆ ಬರುವುದು ಮಹಾಮಾರಿಯ ರೌದ್ರಾವತಾರ ಗಳ ಸುದ್ದಿಗಳು. ರಸ್ತೆ ಉದ್ದಕ್ಕೂ ನಿಶಬ್ದತೆಯ ಮೌನ, ಮನೆಯಿಂದ ಹೊರ ಕಾಲಿಡಲು ಭಯ, ಮನದಲ್ಲಿ  ಒಂಟಿತನ ಆವರಿಸಿದೆ. ಜೀವನದಲ್ಲಿ ಕಾರ್ಮೋಡ ಕವಿ ದಂತೆ ಭಾಸವಾಗುತ್ತಿದೆ, ಮನಸ್ಸು ಯಾವುದೋ ಯೋಜನೆಯತ್ತ ತನ್ನನ್ನು ಸೆಳೆಯುತ್ತಿದೆ ,  ಮೊಬೈಲ್ ಎತ್ತಿ ಮಾತನಾಡುವ ಮೊದಲು ಎಚ್ಚರಿಕೆಯ ಒಂದು ಧ್ವನಿ  ನೆನಪಿಸುವುದು ನನಗೆ ಮತ್ತೆ ಆ ಮಹಾಮಾರಿಯನ್ನು, ಬೇಕಾದ ವಸ್ತು ಲಭ್ಯವಿಲ್ಲ   ಬೇಕಾದ ಕಡೆ ಹಾರಲಾಗುತ್ತಿಲ್ಲ ಏನನ್ನಾದರೂ ಸ್ಪರ್ಶಿಸುವಾಗ ಭಯ ಆಪ್ತರೊಡನೆ ಆತ್ಮೀಯವಾಗಿ ಸಂಭಾಷಣೆ ಮಾಡಲಾಗುತ್ತಿಲ್ಲ ,  ಮುಖಾಮುಖಿ ಮಾತನಾಡುವಾಗಲೂ ಭಯ ಆವರಿಸುತ್ತದೆ. ಎಲ್ಲವನ್ನೂ  ಅಸ್ಪೃಶ್ಯತೆ ಎಡೆಗೆ ದೂಡಿದೆ ಮನುಷ್ಯನ ಅಟ್ಟಹಾಸ , ಅಭಿವೃದ್ಧಿ , ಕ್ರೌರ್ಯ , ನಾಶವನ್ನು ಪ್ರಕೃತಿ ಎಷ್ಟು ದಿನ ಸಹಿಸುವುದು ? ಎಲ್ಲವನ್ನು ಎಲ್ಲರನ್ನು ಒಂದೆಡೆ ಬಂಧಿಯಾಗಿಸಿದೆ. ಜೀವನವನ್ನು ಸರಪಳಿಯ ಹಿಂದಿನಿಂದ ನೋಡುವಂತಹ ಪರಿಸ್ಥಿತಿ ಕಗ್ಗತ್ತಲಿನ ಕತ್ತಲಲ್ಲಿ ನಾನ...